Psalms - Chapter 134
Holy Bible

1 : ಭಜಿಸಿರಿ ಪ್ರಭುವನು ಆತನ ಸಕಲ ಸೇವಕರೇ / ಆತನ ಮಂದಿರದಲಿ ರಾತ್ರಿ ಕಾವಲಿರುವವರೇ
2 : ಭಜಿಸಿರಿ ಪ್ರಭುವನು ಕರಗಳನೆತ್ತಿ / ಪವಿತ್ರಾಲಯದಲಿ ಕೈಗಳನೆತ್ತಿ
3 : ಹರಸಲಿ ಸಿಯೋನಿನಿಂದ ನಿಮ್ಮನು / ಭೂಮ್ಯಾಕಾಶಗಳ ಸೃಜಿಸಿದಾತನು //

Holydivine