Psalms - Chapter 123
Holy Bible

1 : ಪರಲೋಕದಲಿ ಆಸೀನನಾಗಿರುವ ಪ್ರಭುವೆ / ನನ್ನ ಕಣ್ಣುಗಳನು ನಿನ್ನ ಕಡೆಗೆ ಎತ್ತಿರುವೆ
2 : ದಾಸನ ಕಣ್ಣು ಯಜಮಾನನತ್ತ / ದಾಸಿಯ ಕಣ್ಣು ಯಜಮಾನಿಯತ್ತ // ನನ್ನ ಕಣ್ಣು ಸ್ವಾಮಿದೇವನತ್ತ / ಆತನ ಕಟಾಕ್ಷವನ್ನು ನಿರೀಕ್ಷಿಸುತ್ತಾ
3 : ದಯೆತೋರು ಪ್ರಭು, ನಮಗೆ ದಯೆತೋರು / ಅತ್ಯಧಿಕವಾಗಿ ನಾವು ತಿರಸ್ಕøತರು
4 : ಬೇಸತ್ತಿದೆ ಮನ ಗರ್ವಿಗಳ ನಿಂದೆಯಿಂದ / ಸುಖಭೋಗಿಗಳು ಮಾಡುವ ಅಪಹಾಸ್ಯದಿಂದ //

Holydivine